ಮೈಸೂರಿನ ನಂಜನಗೂಡಿನ ಕಪಿಲ ನದಿ ಕಲ್ಮಷವಾಗಿ ಕೇಳೋರೇ ಇಲ್ಲಾ | Oneindia Kannada

2018-06-02 2

Kapila river which was believed the river purify the human body and soul, now itself becoming contaminated near Nanjanagud of Mysore district.

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ದೇಗುಲದ ಮುಂಭಾಗದಲ್ಲಿ ಹರಿಯುವ ಕಪಿಲ ನದಿಯಲ್ಲಿ ಸ್ನಾನ ಮಾಡಿ ಪಾಪ ಕಳೆಯಿತೆಂದು ನಂಬುತ್ತಾರೆ.